¡Sorpréndeme!

ತರಕಾರಿ ತೆಗೆದುಕೊಳ್ಳಲು ಬಂದವರ ಮೇಲೆ ಪೋಲೀಸರ ದರ್ಪ | Oneindia Kannada

2021-05-08 3 Dailymotion

ಬೀದಿಗೆ ಬಂದವರ ಮೇಲೆ ಪೊಲೀಸ್ ದರ್ಪ
ಕೇವಲ ಲಾಕ್ ಡೌನ್ ನಿಂದಲೇ ಕೊರೊನಾ ಕಂಟ್ರೋಲ್ ಮಾಡುತ್ತೇವೆ ಎಂದು ತಿಳಿದಂತಿರುವ ಪೊಲೀಸರು ಹೊರ ಬಂದವರ ಮೇಲೆ ಲಾಟಿ ದರ್ಪ ತೋರುತ್ತಿದ್ದಾರೆ. ಚಿಕಿತ್ಸೆಗೂ ಹೊರ ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.‌

police Lathi charge on public due to corona lockdown